Index   ವಚನ - 376    Search  
 
ಸರ್ವಗುಣಾದಿಗಳನಳಿದು, ಲಿಂಗಸಂಬಂಧಿಯಾಗಿ ಘನಕೆಘನವನಾಚರಿಸಿ, ಪರಂಜ್ಯೋತಿಯೆಂಬ ಲಿಂಗದಲ್ಲಿ ಕೂಡಿದ ಶರಣಂಗೆ ಓಂ ನಮೋ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.