ನುಡಿಯಲ್ಲಿ ವಾಚಾಳತ್ವ, ಹೃದಯದಲ್ಲಿ ಕರ್ಮೇಂದ್ರಿ
ಈ ಹೊಲೆಯ ಕಳೆಯಲರಿಯದೆ
ಭವಕ್ಕೆ ಗುರಿಯಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Nuḍiyalli vācāḷatva, hr̥dayadalli karmēndri
ī holeya kaḷeyalariyade
bhavakke guriyādaru nōḍā
jhēṅkāra nijaliṅgaprabhuve.