Index   ವಚನ - 481    Search  
 
ಬಯಲೆ ಅಂಗವಾದ ಶರಣಂಗೆ ನಿರ್ವಯಲೆ ಲಿಂಗ ನೋಡಾ. ಆ ನಿರ್ವಯಲೆಂಬ ಲಿಂಗದಲ್ಲಿ, ತಾನು ತಾನೆಂಬುದ ಮರೆದು ನಿಶ್ಚಿಂತ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.