ರೂಪ ಕುರೂಪವನೊಳಕೊಂಡು
ಪರಿಣಾಮದಿಂದ ಪರಬ್ರಹ್ಮಲಿಂಗದಲ್ಲಿ ಕೂಡಿ
ಪರವಶನಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Rūpa kurūpavanoḷakoṇḍu
pariṇāmadinda parabrahmaliṅgadalli kūḍi
paravaśanādanayya nim'ma śaraṇanu
jhēṅkāra nijaliṅgaprabhuve.