ಶ್ರೋತೃ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚಮುಖವನು
ಮಹಾಲಿಂಗವಿದ್ದೆಡೆಯಲ್ಲಿ ತಂದು,
ಪರಕೆ ಪರವಶನಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Śrōtr̥ tvakku nētra jihve ghrāṇavemba pan̄camukhavanu
mahāliṅgaviddeḍeyalli tandu,
parake paravaśanāgirdanayya nim'ma śaraṇanu
jhēṅkāra nijaliṅgaprabhuve.