•  
  •  
  •  
  •  
Index   ವಚನ - 963    Search  
 
ಊರೊಳಗಣ ಘನಹೇರಡವಿಯೊಳೊಂದು ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]. ಆರೈದು ನೀರನೆರೆದು ಸಲುಹಲಿಕ್ಕೆ, ಅದು ಸಾರಾಯದ ಫಲವಾಯಿತ್ತಲ್ಲಾ! ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರ ಸಂಸಾರಭವಕ್ಕೆ ಸಿಕ್ಕಿದ. ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ ಕಾಣಾ ಗುಹೇಶ್ವರಾ.
Transliteration Ūroḷagaṇa ghanahēraḍaviyoḷondu bēru mēlu, kone keḷagāgi sasi [huṭṭittu]. Āraidu nīraneredu saluhalikke, adu sārāyada phalavāyittallā! Bārugombinaludurida haṇṇa melidava ghōra sansārabhavakke sikkida. Bērindalāda phalava daṇiduṇḍava, ūrinda horagāda kāṇā guhēśvarā.
Hindi Translation गाँव के बीच घने बडे जंगल में आहे जड़े ऊपर, शाखा नीचे होकर पौधा पैदा हुआ था पानी सींचकर पोषण कर रक्षा करने से, वह मदिरा का फल हुआ थान शाखा से गिरा फल खाया घोर संसार भव मे फसा । जड से हुआ फल भरपेट खाया, गाँव से बाहर हुआ देखा गुहेश्वरा । Translated by: Eswara Sharma M and Govindarao B N