ಬೆಟ್ಟದ ತುದಿಯ ಮೇಲೊಂದು ಬಟ್ಟಬಯಲ ಕಂಡೆನಯ್ಯ.
ಆ ಬಟ್ಟಬಯಲಲ್ಲಿ ಘಟ್ಟಿಲಿಂಗವಿಪ್ಪುದು ನೋಡಾ.
ಆ ಲಿಂಗದಲ್ಲಿ ಕೂಡಿ ಶ್ರೇಷ್ಠವಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Beṭṭada tudiya mēlondu baṭṭabayala kaṇḍenayya.
Ā baṭṭabayalalli ghaṭṭiliṅgavippudu nōḍā.
Ā liṅgadalli kūḍi śrēṣṭhavādanayya nim'ma śaraṇanu
jhēṅkāra nijaliṅgaprabhuve.