Index   ವಚನ - 532    Search  
 
ಕರ್ಮದ ಕೋಟಲೆಯ ಹರಿದು, ನಿರ್ಮಲಂಗವ ಪೊಕ್ಕು, ಪರಿಪೂರ್ಣಲಿಂಗವ ಕೂಡಿ ಪರಕೆ ಪರವನಾಚರಿಸುತಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.