ವಾಸನೆಗಳ ಹರಿದು ನಿಂದು, ಲೇಸಾದ ಜ್ಞಾನವ ಹಿಡಿದು,
ಸಾಸಿರದಳದ ಮಂಟಪವ ಹತ್ತಿ,
ನಿರ್ಭರಿತವಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Vāsanegaḷa haridu nindu, lēsāda jñānava hiḍidu,
sāsiradaḷada maṇṭapava hatti,
nirbharitavāda nōḍā
jhēṅkāra nijaliṅgaprabhuve.
ಸ್ಥಲ -
ಶಿವಾತ್ಮಜ್ಞಾನ ಉದಯವಾದ ಸ್ಥಲ