ಹಲವು ಕಡೆಗೆ ಹರಿದಾಡುವ ಮನವ ಏಕಾಗ್ರದಲ್ಲಿ ನಿಲಿಸಿ
ಸಾಕಾರವಿಡಿದು ಪರಬ್ರಹ್ಮವ ಕೂಡಿ
ನಿಃಪ್ರಿಯವಾದ ಶರಣರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Halavu kaḍege haridāḍuva manava ēkāgradalli nilisi
sākāraviḍidu parabrahmava kūḍi
niḥpriyavāda śaraṇara enagom'me tōrisayya
jhēṅkāra nijaliṅgaprabhuve.
ಸ್ಥಲ -
ಶಿವಾತ್ಮಜ್ಞಾನ ಉದಯವಾದ ಸ್ಥಲ