Index   ವಚನ - 620    Search  
 
ಆರು ಮಂದಿರದೊಳಗೆ ಮೀರಿದ ಸತಿಯಳ ಕಂಡೆನಯ್ಯ. ಆ ಸತಿಯಳ ಸಂಗದಿಂದ ಮೂರು ದೇಶವ ದಾಂಟಿ ಪರವಶವೆಂಬ ಲಿಂಗಾರ್ಚನೆಯಂ ಮಾಡಿ ನಿರ್ಮುಕ್ತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.