Index   ವಚನ - 619    Search  
 
ಐವರು ಅಂಗನೆಯರು ಒಂಬತ್ತು ಮನೆಯ ಬಾಗಿಲವ ಮಾಡಿಕೊಂಡು ಕುಂಭಿನಿಯ ಶಿವಾಲಯಕ್ಕೆ ಹೋಗಿ ಶಂಭುಲಿಂಗಾರ್ಚನೆಯ ಮಾಡಿ ಗಗನಂಬರಗಿತ್ತಿಯರಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.