Index   ವಚನ - 658    Search  
 
ಮಾತುಮಥನಗಳಿಲ್ಲದೆ, ಜಾತಿಜನನವಿಲ್ಲದೆ, ಭ್ರಾಂತಿಸೂತಕವಿಲ್ಲದೆ, ತತ್ವಮಸಿವಾಕ್ಯದಿಂದತ್ತತ್ತ ನಿತ್ಯವಾದ ಪರಂಜ್ಯೋತಿಲಿಂಗದಲ್ಲಿ ಪರಿಪೂರ್ಣವಾದ ಮಹಾಶರಣನ ಕಂಡು ಧನ್ಯನಾದೆ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.