Index   ವಚನ - 679    Search  
 
ಸಮುದ್ರಘೋಷವೆಂಬ ಲಿಂಗದಲ್ಲಿ ಮುದ್ರಿತನ ಕಂಡೆನಯ್ಯ. ಆ ಮುದ್ರಿತನ ಸಂಗದಿಂದ ನಿರಂಜನ ದೇಶಕೆ ಹೋಗಿ ನಿರವಯವೆಂಬ ಲಿಂಗಾರ್ಚನೆಯ ಮಾಡಿ ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.