Index   ವಚನ - 686    Search  
 
ನಿರ್ಮಲಸ್ವರೂಪವಾದ ಶರಣನು ನಿತ್ಯನಿಜದಲ್ಲಿ ನಿಂದು ಪರಂಜ್ಯೋತಿಲಿಂಗದಲ್ಲಿ ತೊಳಗಿಬೆಳಗಿ ನಿಷ್ಪತಿಯಾದವರಿಗೆ ಶರಣು ಶರಣು ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.