ಶಿವಾನುಭಾವಿಗಳ ಸಂಗದಿಂದ ಲಿಂಗಾನುಭಾವವ ಕಂಡೆನಯ್ಯ.
ಲಿಂಗಾನುಭಾವದಿಂದ ಪರಮಸುಖವ ಕಂಡೆನಯ್ಯ.
ಆ ಪರಮಸುಖದಿಂದ ನಿಮ್ಮ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Śivānubhāvigaḷa saṅgadinda liṅgānubhāvava kaṇḍenayya.
Liṅgānubhāvadinda paramasukhava kaṇḍenayya.
Ā paramasukhadinda nim'ma kaṇḍenayya
jhēṅkāra nijaliṅgaprabhuve.
ಸ್ಥಲ -
ಸ್ವಯಜ್ಞಾನ ಉದಯವಾದ ಸ್ಥಲ