Index   ವಚನ - 712    Search  
 
ಅನಂತಮುಖ, ಅನಂತಲೋಚನ, ಅನಂತಪ್ರಕಾಶ, ಅನಂತಮಯ, ಅನಂತಸುಖ, ವಿಶ್ವಂಭರಿತ ನಿರಾಮಯಲಿಂಗವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.