ಸಹಜಸಮ್ಯಕ್ಜ್ಞಾನದಿಂದ
ಪರಮಾನಂದಬೆಳಗಿನೊಳು ನಿಂದು,
ಪರಿಪೂರ್ಣವನೈದಿ, ಪರಕೆಪರವಶವಾದ
ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sahajasamyakjñānadinda
paramānandabeḷaginoḷu nindu,
paripūrṇavanaidi, parakeparavaśavāda
sōjigava nōḍā
jhēṅkāra nijaliṅgaprabhuve.