ಅಂಗದೊಳಗಿಪ್ಪ ಲಿಂಗವನು
ಸಹಜಸಮ್ಯಕ್ಜ್ಞಾನದಿಂದ ತಿಳಿದು,
ಏಕೋಭಾವದಲ್ಲಿ ನಿಂದು,
ನಿರ್ವಿಕಲ್ಪ ನಿತ್ಯಾತ್ಮಕವಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Aṅgadoḷagippa liṅgavanu
sahajasamyakjñānadinda tiḷidu,
ēkōbhāvadalli nindu,
nirvikalpa nityātmakavāda nōḍā
jhēṅkāra nijaliṅgaprabhuve.