ಚಿದ್ರೂಪ ಚಿದಾನಂದದಲ್ಲಿ
ಮಹಾಘನ ನಿರಾಕುಳ ನಿರಂಜನ
ನಿರ್ಭರಿತ ನಿರವಯಲಿಂಗ
ತಾನು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Cidrūpa cidānandadalli
mahāghana nirākuḷa niran̄jana
nirbharita niravayaliṅga
tānu tānē nōḍā
jhēṅkāra nijaliṅgaprabhuve.