Index   ವಚನ - 767    Search  
 
ಅಷ್ಟಾಂಗಯೋಗವ ದಾಂಟಿ, ಇಷ್ಟ ಪ್ರಾಣ ಭಾವಗಳಿಂದತ್ತತ್ತ, ಅಪರಂಪರ ಮಹಾಘನ ನಿರುಪಮ ತಾನು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.