ಷಣ್ಮುದ್ರೆಗಳಿಂದತ್ತತ್ತ ಮಹಾಘನ ಪರಾಪರಜ್ಞಾನ,
ಅಗೋಚರ ಅಪ್ರಮಾಣ ನಿಷ್ಪತಿ ನಿರಾಳ
ನಿರವಯಲಿಂಗವು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ṣaṇmudregaḷindattatta mahāghana parāparajñāna,
agōcara apramāṇa niṣpati nirāḷa
niravayaliṅgavu tānē nōḍā
jhēṅkāra nijaliṅgaprabhuve.