ಭೂಚರ ಖೇಚರ ಅಗೋಚರ ಚರಾಚರ
ಉನ್ಮನಿಯೆಂಬ ಪಂಚಮುದ್ರೆಗಳಿಂದತ್ತತ್ತ,
ನಿಃಶೂನ್ಯ ನಿರಾಳ ನಿಃಕಲ ನಿರವಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Bhūcara khēcara agōcara carācara
unmaniyemba pan̄camudregaḷindattatta,
niḥśūn'ya nirāḷa niḥkala niravaya tānē nōḍā
jhēṅkāra nijaliṅgaprabhuve.