ವಚನಗಳ ಶಬ್ದಕೋಶ



ಹಡೆಯ = ಗಳಿಸಿದ
ಅಂಬುಧಿ = ಸಮುದ್ರ
ಕುಂದೆ = ಕುಗ್ಗು
ಬೊಬ್ಬಿಟ್ಟು = ಕೂಗು
ಆಪೋಶನ = ಬೊಗಸೆಯಿಂದ ಕುಡಿಯುವುದು
ಕೆಳೆ = ಗೆಳೆತನ
ಧರೆ = ಭೂಮಿ
ಕೆಯ್ಯ = ಹೊಲ
ನಂಜು = ವಿಷ
ಚಿತ್ತರಟ್ಟೆ = ಟೊಳ್ಳು
ಚಿತ್ತ = ಮನಸ್ಸು
ಹುರುಳು = ಸತ್ವ
ಡಂಬು = ಬಹಿರಂಗ ಬೂಟಾಟಿಕೆ
ರೂಪು = ರೂಪ
ಪರಿ = ರೀತಿ
ಕಂಕಣ = ಸಂಕಲ್ಪ ಸೂತ್ರ
ನಿಧಾನ = ಹೂತಿಟ್ಟ ಸಂಪಸ್ತು
ಜಲಗು = ಮರಳಲ್ಲಿ ಬಹು ಪ್ರಯಾಸದಿಂದ ಶೋಧಿಸಿ ತೆಗೆದ ಬಂಗಾರದ ಕಣ
ನಾರಿವಾಣ = ತೆಂಗು
ಮರ್ಕಟ = ಕೋತಿ
ಲಂಘಿಸು = ಜಿಗಿ
ಭ್ರಮರ = ದುಂಬಿ
ಮರ್ಕಟ = ಕೋತಿ
ನಚ್ಚು = ನಂಬು
ಅಂದಣ = ಪಲ್ಲಕ್ಕಿ
ಸೊಣಗ = ನಾಯಿ
ವಿಷಯ = ಕಾಮನೆ
ಮೃಡ = ಶಿವ
ಅಲಗ =
ಸೊಣಗ = ನಾಯಿ
ಮಾಣು = ನಿಲ್ಲಿಸು, ಸುಮ್ಮನಿರು, ತಡಮಾಡು, ತಪ್ಪಿಹೋಗು
ಕಾಯ = ದೇಹ
ಸೊಣಗ = ನಾಯಿ
ದಂದುಗ = ದುಃಖ
ಪಥ = ಮಾರ್ಗ
ಬಳಿವಿಡಿ = ಸಂಬಂಧ
ನಚ್ಚು = ನಂಬು
ಕಿಚ್ಚು = ಬೆಂಕಿ
ಉಡುಹು = ವೇಷಧಾರಿ
ಕೆಡೆ = ಕೆಟ್ಟ
ಕೂರ್ಪ = ಪ್ರೀತಿ
ಚೆನ್ನಿಗ = ಚೆಲುವ
ಕೀಲು = ರಹಸ್ಯ
ಮಾಬು = ಬಿಡು
ಮರ್ಕಟ = ಕೋತಿ
ಕಾಯ = ದೇಹ
ಸಿಂಗ = ಸಿಂಹ
ಹಿಂಗು = ಕುಗ್ಗು
ವಿಕಳ = ಕೊರತೆ
ಮತಿ = ಬುದ್ಧಿ
ಧೃತಿ = ಧೈರ್ಯ
ಕಾಯ = ದೇಹ
ಮದನ = ಮನ್ಮಥ
ಮಾರುಗೊಡು = ವಶಗೊಳ್ಳು
ಕಿಚ್ಚು = ಬೆಂಕಿ
ಘನ = ಶ್ರೇಷ್ಠ
ತಾಮಸ = ಅಜ್ಞಾನ
ವಿಷಯ = ಕಾಮನೆ
ಕ್ಷುದ್ರ = ನೀಚ
ಉಪಮಿಸು =
ವೇದ್ಯ = ತಿಳುವಳಿಕೆ
ತೃಷೆ = ನೀರಡಿಕೆ
ಸಪ್ತಧಾತು = ದೇಹದಲ್ಲಿರುವ ರಸ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ಶುಕ್ಲವೆಂಬ ಏಳು ಧಾತುಗಳು
ಹುಯ್ಯಲ = ಗಲಟೆ/ಬೊಬ್ಬೆ
ಕಾಯ = ದೇಹ
ಚಿತ್ತ = ಮನಸ್ಸು
ಅನುಪಮ = ಹೋಲಿಕೆ ಇಲ್ಲದ
ಸುಳಿವು = ಗುರುತು
ಸಾರಾಯ = ತಿರುಳು/ನಿಜತತ್ತ್ವ
ಯೋನಿ = ಜನನೇಂದ್ರಿಯ
ಮತಿ = ಬುದ್ಧಿ
ಮಾಣಿಸು = ಬಿಡು
ಪ್ರಳಯ = ವಿನಾಶ
ಅವಗುಣ = ಕೆಟ್ಟಗುಣ
ಸಲಹು = ರಕ್ಷಿಸು