ವಚನಗಳ ಶಬ್ದಕೋಶ



ಸುಳಿ = ಚಿಗುರೆಲೆ
ವಿಷಯ = ಬಯಕೆ
ಹಸುರ = ಹುಲ್ಲು
ಪಸರಿಸಿ = ಹರಡು
ಸುಬುದ್ಧಿ = ಒಳ್ಳೆಯ ಬುದ್ಧಿ
ಉದಕ = ನೀರು
ಸಲಹು = ಕಾಪಾಡು
ದೆಸೆ = ದಿಕ್ಕು
ಆರೈವ = ರಕ್ಷಿಸು
ಪಂಕ = ಹೆಸರು
ಪಶುಪತಿ = ಶಿವ
ತುಡುಗುಣಿ = ಕಳವಿನಿಂದ ಬದುಕುವ ಮನುಷ್ಯ ಅಥಾವ ಪ್ರಾಣಿ
ಹೊಲಬುಗೆಟ್ಟ = ದಾರಿತಪ್ಪಿದ
ಅಂಬೆ = ತಾಯಿ
ಒರಲು = ಕೂಗಿಕೊಳ್ಳು
ಸಿಂಪಿ = ಕಪ್ಪೆಚಿಪ್ಪು
ಒರಲು = ಕೂಗಿಕೊಳ್ಳು
ನರವಿಂಧ್ಯ = ಜನವಸತಿಯೆಂಬ ಕಾಡು
ಹುಲುಗಿಳಿ = ಕ್ಷುದ್ರ ಗಿಳಿ
ಹೆಳವ = ಕಾಲು ಇಲ್ಲದವ
ಅಂಧಕ = ಅಂದಕ ಕುರುಡ
ವಿಷಯ = ಬಯಕೆ
ವಾಮ = ಕೇಡು ಹಾನಿ
ವೃದ್ಧಿ = ಬೋವಿ
ದಿಮ್ಮಿ = ಕತ್ತಿರಿಸದ ಮರ, ಕೊರಳು
ಸಟೆ = ಸುಳ್ಳು
ವೈಶಿಕ = ಆಕರ್ಷಣೆ, ಸಮ್ಮೊಹನ ಶಕ್ತಿ
ಹೊಲಬು = ಸರಿಯಾದ ಕ್ರಮ ದಾರಿ
ಬಟ್ಟೆ = ದಾರಿ, ಮಾರ್ಗ, ಹಾದಿ
ಹರ = ಶಿವ
ಹೊಲಬು = ಸರಿಯಾದ ಕ್ರಮ ದಾರಿ
ಹುಯ್ಯಲು = ಮೊರೆ, ದುಃಖ, ದುಃಖದ ಧ್ವನಿ ಆರ್ತನಾದ
ಇನಿತು = ಇಷ್ಟು
ಇಹಲೋಕ = ಮರ್ತ್ಯ ಲೋಕ, ಭೂಲೋಕ
ಪರಲೋಕ = ದೇವಲೋಕ
ತರು = ಮರ
ನರ = ಮನುಷ್ಯ
ಕೂರಂಬಿ =
ಅರಳಂಬಿ =
ಕಾಮ = ಬಯಕೆ
ಅರುಹು = ತಿಳಿಸು
ಘಾತಕ = ಪಾಪ
ಕೊನರು = ಚಿಗರು
ಹಯನ = ಬರುಡಾದ ಹಸು
ಪಡಿ = ಸಮಾನ, ಸಾಟಿ
ಮೇರು = ಶ್ರೇಷ್ಠ
ಅರಸು = ಹುಡುಕು
ಪರುಷ = ಸ್ಪರ್ಶದಿಂದ ಕಬ್ಬಿಣವನ್ನು ಬಂಗಾರ ಮಾಡುವ ಮಣಿ
ಅವಗುಣಿ = ಕೆಟ್ಟಗುಣ ಉಳ್ಳವ
ಚಂದನ = ಶ್ರೀಗಂಧ
ತರು = ಮರ
ಭವ = ಜೀವನ, ಜನ್ಮ ಜನ್ಮಾಂತರವನ್ನು ಹೊಂದುವುದು
ಭವರೋಗ = ಸತ್ತು ಸತ್ತು ಹುಟ್ಟುವುದು
ಅವಧಾರು = ಲಕ್ಷಕೊಡು
ವಿರಹಿ = ದುಃಖ
ಪಾಶ = ಹಗ್ಗ
ಭವ = ಜೀವನ, ಜನ್ಮ ಜನ್ಮಾಂತರವನ್ನು ಹೊಂದುವುದು
ಸಕೃತ = ಪುಣ್ಯ
ತೆರಹಿ = ಬಿಡುವು, ಅವಕಾಶ ಎಡೆ ಸ್ಥಳ
ಪದ್ಮ = ಕಮಲ
ಭ್ರಮರ = ದುಂಬಿ
ವಲ್ಲಭ = ಪತಿ
ಶಿವಪಥ = ಮಂಗಳಕರ ದಾರಿ
ನೇಮ = ನಿಯಮ
ಸಲ್ಲು = ಯೋಗ್ಯವಾದ, ಸಮ್ಮತವಾಗು, ಪ್ರಚಾರವಾಗು
ನಿತ್ಯ = ಸದಾ, ಯಾವಾಗಲು, ನಿರಂತರ
ನೇಮ = ನಿಯಮ
ಅಟ್ಟೆಗೆ = ತಲೆ ಇಲ್ಲದ ದೇಹ
ಹೋಹು =
ಸೂನೆಗಾರ = ಪ್ರಾಣಿಗಳನ್ನು ಕೊಲ್ಲುವವ ಕಟುಕ
ಪರುಷ =
ಲಲಾಟ = ಹಣೆ
ನೈದಿಲೆ = ಕಮಲ
ತೆರೆ = ಅಲೆ
ನಾರಿ = ಮಹಿಳೆ