ವಚನಗಳ ಶಬ್ದಕೋಶ



ಪರಿಭವ = ಸೋಲು
ಜಂಗಮ = ನಡೆದಾಡುವ ಜೀವವಿರುವ
ಸುರ = ದೇವತೆ
ನರ = ಮನುಷ್ಯ
ಧೃತಿ = ಧೈರ್ಯ
ಅಳುಪ = ಲೋಲನಾಗ, ಆಸೆಮಾಡು
ಲೇಸು = ಒಳ್ಳೆಯದು
ಮರುಣು =
ಸೆರಗು = ಸೀರೆಯ ಅಂಚು
ಕತ್ತರಿ = ಬೇರ್ಪಡಿಸುವ ಸಾಧನ
ಏಂಭೋ =
ಒಳ್ಳಿಹ =
ಸಣಬು =
ಕರ = ಕೈ
ಲೇಸು = ಒಳ್ಳೆಯದು
ಶ್ವಾನ = ನಾಯಿ
ಮತಿ = ಬುದ್ದಿ
ಉಪಚಾರ = ಸತ್ಕರಿಸು
ಮಜ್ಜನ = ಸ್ನಾನ
ಎರೆ =
ತಾಮಸ = ಕತ್ತಲು
ಕಪಟ = ಮೋಸ
ಒಪ್ಪಚಿ =
ಮಜ್ಜನ = ಸ್ನಾನ
ಎರೆ =
ಅರಸು = ಹುಡುಕು
ಡಂಬಕ = ಮೋಸ
ಹವಿ =
ಮದ = ಸೊಕ್ಕು
ಜಂಗಮ = ನಡೆದಾಡುವ ಜೀವವಿರುವ
ಅರ್ಚನೆ = ಪೂಜೆ
ಪ್ರಾಯಶ್ಚಿತ್ತ = ತಪ್ಪಿನಿಂದಾದ ಶಿಕ್ಷೆ
ಜಂಗುಳಿ = ಸಮೂಹ
ಕಾವ =
ಜಂಗಮ = ನಡೆದಾಡುವ ಜೀವವಿರುವ
ಪ್ರಸಾದ = ಸೇವೆ
ಅರಸು = ಹುಡುಕು
ಧಾರೆವಟ್ಟಲು = ಶಿವಾಲಯಗಳಲ್ಲಿ ಲಿಂಗದ ಮೇಲೆ ಕಟ್ಟಿದ ತೂತುಳ್ಳ ಅಭಿಷೇಕದ ಪಾತ್ರೆ
ತಾಕಿಕ =
ತಾರ್ಕಿಕ = ಚರ್ಚೆ
ಓತಿ =
ಪರಿ = ಬಗೆ
ಬಾವುಲ = ಹಕ್ಕಿ
ಅಗುಸೆ =
ಸಯವಾದ =
ಭೃತ್ಯಾಚಾರ = ಸೇವಕ
ತೊಡಹ =
ಕಡಿಹ = ಕಡಿತ ಚೂರು ಮಾಡುವಿಕೆ
ವಚನ = ಮಾತು
ಹುಸಿ = ಸುಳ್ಳು
ಮಸಕ =
ತೊರೆ = ಹಳ್ಳ
ತವರಾಜ = ಒಂದು ಬಗೆಯ ಸಕ್ಕರೆ
ಆದ್ಯರ = ಪುರಾತನರ
ವಿಧಿ = ದೈವ
ಮತಿ = ಬುದ್ದಿ
ಪಥ = ದಾರಿ
ಜಂಗಮ = ನಡೆದಾಡುವ ಜೀವವಿರುವ
ಕಾಣ್ಬೆ = ಕಾಣುವೆನು
ಉಡ =
ಭಾವ = ಜಿಜಜ ನಿಸ್ಥಿತಿ ಅಕ್ಕನ ಗಂಡ
ಇರವು = ಇರುವಿಕೆ
ಬಾವುಲ = ತೊಗಲ ಬಾಹುಲಿ
ಆಗುಸೆ =
ಅಸ್ತಮಾನ = ಸಂಜೆ
ಬಾಳುವೆ = ಬದುಕು
ಹೂಸಿ = ಲೇಪಿಸು
ದಾರಿದ್ರ್ಯ = ಬಡತನ
ಹುಸಿ = ಸುಳ್ಳು
ಉದರ = ಹೊಟ್ಟೆ
ಹೇಗತನ = ಹುಚ್ಚು ಮೂರ್ಖತನ
ಮಾಣಿಸು = ಬಿಡು
ಲೋಭ = ಆಸೆ
ಕಾಣಿ =
ಕುಳ =