ವಚನಗಳ ಶಬ್ದಕೋಶ



ಅಡಗು = ಮಾಂಸ
ಬೆವಹಾರ = ವ್ಯವಹಾರ
ಮಜ್ಜನ = ಸ್ನಾನ
ಬೆಂತರ = ದೆವ್ವ
ಮಾಣ್ಬು =
ಕಾಯ = ಶರೀರ
ಅವಗುಣ = ಕೆಟ್ಟಗುಣ
ಕೃಪೆ = ದಯೆ
ಕಣಕ =
ಕಾಮಧೇನು = ಹಸು
ಭವಬಂಧನ = ಲೌಕಿಕ ಜೀವನ
ಚಿಹ್ನೆ = ಗುರುತು
ಅವಗುಣ = ಕೆಟ್ಟಗುಣ
ದುರ್ವ್ಯಸನಿ = ಕೆಟ್ಟಗುಣ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಅನುಭೋಕ್ತವ್ಯ =
ಸೆರಗು =
ಧೃತಿ = ಧೈರ್ಯ
ಮತಿ = ಬುದ್ದಿ
ರತಿ = ಶೃಂಗಾರದ ಅಧಿ ದೇವತೆ
ಪಥ = ದಾರಿ
ಸಂಗ = ಸ್ನೇಹ
ಪಾಲಿಸು = ಆಚರಿಸು
ವಿಷಯ = ವಸ್ತು
ಮತಿ = ಬುದ್ದಿ
ಗತಿ = ಸ್ಥಿತಿ
ಒಕ್ಕುದು = ಭೋಗಿಸುವುದು, ಜಂಗಮರಿಗೆ ಕೊಟ್ಟಿದ್ದು
ದ್ರೋಪ =
ನೀಮೆ =
ತೊತ್ತು = ಸೇವೆ
ಭೃತ್ಯ = ಸೇವೆ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ತಿ<ಗಿ =
ಪರುಷ =
ಗಿರಿ = ಬೆಟ್ಟ
ಅಂಧಕ = ಕುರುಡ
ರಸ = ದ್ರವ
ನಿರ್ಭಾಗ್ಯ = ಭಾಗ್ಯ ಇಲ್ಲದವನು
ಕಡವರ = ಚಿನ್ನ
ದಾರಿದ್ರ = ಬಡತನ
ಕಾಮಧೇನು = ಹಸು
ಹುಣ್ಣು = ಗಾಯ
ಭಾವಸ್ತದಾ =
ಸಣಿಯ =
ಸ್ತಥಾ = ಹಾಗೆ
ಸಿದ್ಧಿ = ಸಾಧಿಸುವುದು, ಸಫಲತೆ, ಮೊಕ್ಷ ಮುಕ್ತಿ
ಹೊಂದೊಡಿಗೆ = ಆಭರಣ
ಲಲನೆ = ಹೆಂಗಸು
ಹೂಸಿ = ಲೇಪಿಸು
ಕುಲ = ಜಾತಿ
ಉದಯ = ಪ್ರಾತಃಕಾಲ
ಅಸ್ತ = ಮುಳುಗು
ಬಸುರಿ = ಗರ್ಭಿಣಿ
ತೆರಹಿ = ಅವಕಾಶ
ಪೂರ್ವಲಿಖಿತ = ಹಣೆಬರಹ
ಬೆರಣಿ = ಸಗಣಿಯಿಂದ ಮಾಡಿದ ಕುರುಳು
ಅಟ್ಟೂಣ್ಣ = ಬೆಯಿಸಿದ ಅಡುಗೆ
ತಾಮಸ = ಕೆಟ್ಟ
ಕಂಗಳು = ಕಣ್ಣು
ಕಾಮ = ಬಯಕೆ
ಹೆಣಮೂಳ =
ಹದುಳ = ಕ್ಷೇಮ
ಟೊಣೆ =
ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ
ಡಂಬಕ = ತೋರಿಕೆಯ ವ್ಯಕ್ತಿ
ಕೋಡಗ = ಮಂಗ
ಅಡರು = ಹೇರು
ದೆಪೆ =
ಭವ = ಜೀವನ
ಬಾಧೆ = ಕಷ್ಟ
ನಿಯತ =
ಕಿಂಕಿಲ =
ಕೋಟಲೆ = ಕಷ್ಟ
ಗೀತ = ಹಾಡು
ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು