ವಚನ - 279     
 
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯಾ ಹೆರರನೊಲ್ಲದ ಬೇಟಕ್ಕೆ ಕಿತವೇಕಯ್ಯಾ? ಚೆನ್ನಮಲ್ಲಿಕಾರ್ಜುನದೇವರದೇವನನೆಂದಿಗೆ ಬಿಡದ ನೇಹಕ್ಕೆ ಕಿತವೇಕಯ್ಯಾ.?