Index   ವಚನ - 83    Search  
 
ಈ ಪಿಂಡಜ್ಞಾನದ ಕಳೆ, ವಾಕ್ಕನೂ ಮೀರಿತ್ತು; ಮನಸ್ಸನೂ ಮೀರಿತ್ತು; ಅಕ್ಷರಂಗಳೂ ಮೀರಿತ್ತು; ಜ್ಞಾನವನು ಮೀರಿ ತೋರುವ ನಿರಂಜನ ಸೂಕ್ಷ್ಮ ವಸ್ತುವೆಂದು ಭಾವಿಸುವದೆಂದೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.