Index   ವಚನ - 130    Search  
 
ಕಸನೀರ ತರುವ ದಾಸಿಗೆ ಒಂದು ಶಿಶು ಹುಟ್ಟಿತ್ತು ನೋಡಾ. ಶಿಶುವೆದ್ದು ತಾಯನಪ್ಪಲು ಕಸನೀರು ಅರತು ಹೋಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.