Index   ವಚನ - 135    Search  
 
ನಡುಮನೆಯೊಳಾಡುವ ಸಿಂಗಳೀಕನನೊಂದು ಉಡು ನುಂಗಿದ್ದುದ ಕಂಡು ಕಡೆಯಲಿದ್ದ ಕಾಳಲದೇವಿ ನಗುತ್ತಾದಾಳೆ ನೋಡಾ. ನಡುಮಧ್ಯದಲ್ಲಿ ನಕ್ಷತ್ರ ಉದಯವಾಗಲು ಉಡು ಸಿಂಗಳಿಕ ಮಡಿದು, ಕಡೆಯಲಿದ್ದ ಕಾಳಲದೇವಿ ಕೆಡೆಮುರಿದೋಡಿದಳು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.