Index   ವಚನ - 246    Search  
 
ಅಗ್ನಿಯ ಸಂಪುಟದ ದೆಸೆಯಿಂದ ಘಟದೊಳಗಿದ್ದ ಉದಕವು ಹೇಂಗೆ ಬತ್ತಿ ಬಯಲಪ್ಪುದಯ್ಯ ಆ ಪ್ರಕಾರದಲ್ಲಿ ಜ್ಞಾನ ಸತ್ಕ್ರಿರಯಾ ಸಮರಸವಾದಲ್ಲಿ ಪ್ರಾಣವೆ ಲಿಂಗವಾಯಿತ್ತಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.