Index   ವಚನ - 297    Search  
 
ನಿರೂಪ ರೂಪು ಮಾಡಬಲ್ಲಡೆ ಶರಣ. ರೂಪು ನಿರೂಪುವಿಡಿದಾಚರಿಸಿ ತನು ಮನವ ಬಯಲ ಮಾಡಬಲ್ಲಡೆ ಶರಣ. ರೂಪು ನಿರೂಪಳಿದು ನಿರ್ವಯಲಾದರೆ ಆತನು ಲಿಂಗೈಕ್ಯನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.