Index   ವಚನ - 346    Search  
 
ಪಟ್ಟಸಾಲೆಯ ಗದ್ದುಗೆಯೊಳಗೆ ಜಗಜಟ್ಟಿಮೂರ್ತಿ ಇವನಾರಯ್ಯ? ಕಟ್ಟೆ ಒಡೆದು ಹೊಟ್ಟು ಹಾರಿತ್ತು; ಗಟ್ಟಿ ಉಳಿಯಿತ್ತು. ಈ ಕಟ್ಟಣೆಯನೇನೆಂಬೆನೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.