Index   ವಚನ - 376    Search  
 
ಚಂದ್ರಮನ ರಾಹುವೆಡೆಗೊಳಲು ಪುರ ನಿಂದಿರಿವುತ್ತಿದೆ ನೋಡಾ. ಮಂದಾರಗಿರಿಯ ಸಲಿಲ ಮುಂಜೂರಲೊಸರಲು ನಿಂದಿರುವುದು ಕೆಟ್ಟು ನಿಜ ನಿಂದಿತ್ತಯ್ಯ ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.