Index   ವಚನ - 426    Search  
 
ಮುಂದಳ ಮನೆಯಲ್ಲಿ ಚಂದ್ರಶೇಖರನಿದಾನೆ ನೋಡಾ ಅಯ್ಯ. ಚಂದ್ರಶೇಖರನ ಸ್ನೇಹವ ಮಾಡಲು ಬಂಧನ ಹಿಂಗಿತ್ತಯ್ಯ. ಜಗ ವಂದನೆಗೆಯ್ಯಲಾದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.