Index   ವಚನ - 539    Search  
 
ಶಿಖಾಚಕ್ರದಲ್ಲಿ ಅಕಳಂಕ ಅದ್ವಯ ಅಪ್ರಮೇಯ ಶುದ್ಧ ಸೂಕ್ಷ್ಮ ಚಿನ್ಮಯನು ನೋಡಾ. ಆ ಚಿದಮೃತ ಕಳಾಪ್ರಸಾದವನೊಡಗೂಡಿ ಶುದ್ಧ ಪ್ರಣವ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.