Index   ವಚನ - 92    Search  
 
ಸತ್ತು ಚಿತ್ತುವಿನಿಂದ, ಚಿತ್ತು ಆನಂದದಿಂದ, ತ್ರಿವಿಧ ಭೇದ ಮುಕ್ತಿಯ ಗೊತ್ತು, ಮುಕ್ತಿ ನಿರ್ಮುಕ್ತವಾದುದು ನಿಜವಸ್ತುವಿನ ಗೊತ್ತು; ಅದು ನಿಶ್ಚಯದ ಪದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.