ತನ್ನಿಂದ ತಾನೆ ಮುಂದು ನೋಡಿ ಬಂದರೆ
ಹಿಂದು ಮುಂದಿನ ಭೀತಿ, ಕರಣ ಕಲೆಗಳ ನೀತಿ,
ಸಂದು ಸಂಶಯ ಜಾತಿ, ಸೋತು ಸರಿದವು ಜ್ಯೋತಿ,
ಮಾತ ಮಥನಿಸಿ ನಿಂದ ನಿರಂಜನ
ಚನ್ನಬಸವಲಿಂಗವ ನೋಡ.
Art
Manuscript
Music
Courtesy:
Transliteration
Tanninda tāne mundu nōḍi bandare
hindu mundina bhīti, karaṇa kalegaḷa nīti,
sandu sanśaya jāti, sōtu saridavu jyōti,
māta mathanisi ninda niran̄jana
cannabasavaliṅgava nōḍa.