Index   ವಚನ - 134    Search  
 
ಕೇಳಿಕೊಂಡು ಸಗುಣ ನಿರ್ಗುಣ ಬೆಳಗಿನಿಂದಾಡುವ ಕಡುಜಾಣ ಕಲಿಗಳು ಬಡತನವ ಬೀರುವರಲ್ಲಯ್ಯಾ. ಜಡವಿಡಿದರೇನು ಕಡುಲೋಭಿಯಯ್ಯಾ. ಗುರುಲಿಂಗಜಂಗಮದಲ್ಲಿ ಪ್ರಾಣಾಂಗಭಾವ ತಪ್ಪದಿಪ್ಪುದು ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಕ್ತನ ನಿಷ್ಠೆ.