Index   ವಚನ - 226    Search  
 
ತಾ ದೇವರೆನಿಸಿ ಪೂಜೆಗೊಂಬ ವೀರಮಹೇಶ್ವರಗೆ, ತನಗೊಂದು ಹಿರಿದುಂಟೆ? ತಾನಾಗಿಹನು ಎಲ್ಲಕ್ಕೂ ಗುರುನಿರಂಜನ ಚನ್ನಬಸವಲಿಂಗ ಶರಣರು ಮೆಚ್ಚುವಂತೆ.