Index   ವಚನ - 246    Search  
 
ಅಚ್ಚಮುತ್ತೈದೆ ಮೆಚ್ಚಿದ ಗಂಡನ ಕೈವಿಡಿದು ಬಿಸಿಲು ಬೆಳದಿಂಗಳದಲ್ಲಿ ಸಸಿನೆ ನಡೆವಳು ನೋಡಾ. ನೀರ ಜಲದಲ್ಲಿ ತೊಳೆದು ಗುರುನಿರಂಜನ ಬಸವಲಿಂಗದಭಿಷೇಕವ ನಿತ್ಯ ಮಾಡುವಳು ನೋಡಾ.