ಲಕ್ಷ ಮೂರರಿಂದೆ ಸಿಕ್ಕಿಸಿ ಕಂಡು ಕೂಡಬೇಕೆಂದು
ಮರುಳಜ್ಞಾನಯುಕ್ತಮನುಜರು ಮಹಾಘನಪ್ರಕಾಶಲಿಂಗವ ಕಾಣದಾದರಲ್ಲ!
ಲಿಂಗಮೂರರಿಂದೆ ಸಂಗಸಂಬಂಧ
ಸುಲಭಾನುಭಾವಬೆಳಗಿನೊಳು
ಆದಿಬೆಳಗ ಬಿಂದುವಿನಲ್ಲಿ ನೋಡಿ,
ನಾದಬಿಂದುಕಳಾತೀತ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಮಹಾಮಹೇಶ್ವರನೊಪ್ಪುತಿರ್ದನು.
Art
Manuscript
Music
Courtesy:
Transliteration
Lakṣa mūrarinde sikkisi kaṇḍu kūḍabēkendu
maruḷajñānayuktamanujaru mahāghanaprakāśaliṅgava kāṇadādaralla!
Liṅgamūrarinde saṅgasambandha
sulabhānubhāvabeḷaginoḷu
ādibeḷaga binduvinalli nōḍi,
nādabindukaḷātīta guruniran̄jana cannabasavaliṅgadalli
mahāmahēśvaranopputirdanu.
ಸ್ಥಲ -
ಮಾಹೇಶ್ವರನ ಪ್ರಾಣಲಿಂಗಿಸ್ಥಲ