Index   ವಚನ - 309    Search  
 
ಚಂದ್ರಸೂರ್ಯರ ಬೆಳಗಿನಲ್ಲಿ ಆಡುವ ಮಡದಿ ಪುರುಷರನುವ ಕಂಡಾಡು. ಅತ್ತಲವರು ಬಂದಡೆ, ಮತ್ತೇನೆಂದು ಬೆಸಗೊಳ್ಳಬಾರದು. ಅಹಮ್ಮೆನ್ನದ ಅರ್ಥವ ತಂದು, ಸೋಹಮ್ಮೆಂಬ ಕುಳಕಿತ್ತಡೆ, ದಾಸೋಹಂ ಭಾವ ಧರಿಸುವದು. ಗುರುನಿರಂಜನ ಚನ್ನಬಸವಲಿಂಗದಲ್ಲಿ