ಮಾಯಾಕಳೆಯೊಳಿರ್ದು
ದೇವಕಳೆಯ ನೆನೆದರೆ ಸ್ವಯಮಪ್ಪುದೆ?
ಸಾಯದಕಿಂತ ಮುನ್ನ ಸಾಯಸಂಗೊಳಿಸಿ ನಿಯತವಾದಲ್ಲಿ
ನಿಜಬೆಳಗನರಿಯಬಹುದು ಗುರುನಿಂಜನ
ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Māyākaḷeyoḷirdu
dēvakaḷeya nenedare svayamappude?
Sāyadakinta munna sāyasaṅgoḷisi niyatavādalli
nijabeḷaganariyabahudu gurunin̄jana
cannabasavaliṅgadalli.
ಸ್ಥಲ -
ಪ್ರಾಣಲಿಂಗಿಯ ಶರಣಸ್ಥಲ