Index   ವಚನ - 560    Search  
 
ಅಪ್ರತಿಮ ಸುಖಮಯ ಬೆಳಗಿನ ಸುಳುವರಿದು ಕರತಳಾಮಳಕವಾಗಿ, ನೋಟ ನಡೆಯಲ್ಲಿ ಬೇಟ ಬೆಂಬಳಿವಿಡಿದು ಕುಂಟಕುರುಡರ ನಂಟು ನೆರೆಯದೆ, ಒಂಟಿವೊಗತನವಪ್ಪಿನಿಂದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನೆ ಪ್ರಾಣಲಿಂಗಿಶರಣ.