ಪ್ರಕಾಶಪ್ರವರ್ತನ ಮೋಹನವೆಂಬ ಸದ್ಭಾವತ್ರಯದಲ್ಲಿ ಮುಳುಗಿ
ಭಾವಲಿಂಗಸನ್ನಿಹಿತ ಶರಣಂಗೆ ದುರ್ಭಾವತ್ರಯಂಗಳು
ಹೊದ್ದಲಮ್ಮವು ನೋಡಾ.
ವಿದ್ಯಾತ್ರಯದಲ್ಲಿ ಶುದ್ಧಗತಿಮತಿ ಗೂಢಗಂಭೀರ
ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಂಗೆ
ನೀನೆಂಬ ಕುರುಹು ನಿಶ್ಶೂನ್ಯ ಕಾಣಾ.
Art
Manuscript
Music
Courtesy:
Transliteration
Prakāśapravartana mōhanavemba sadbhāvatrayadalli muḷugi
bhāvaliṅgasannihita śaraṇaṅge durbhāvatrayaṅgaḷu
hoddalam'mavu nōḍā.
Vidyātrayadalli śud'dhagatimati gūḍhagambhīra
guruniran̄jana cannabasavaliṅga tānāda śaraṇaṅge
nīnemba kuruhu niśśūn'ya kāṇā.