Index   ವಚನ - 957    Search  
 
ಸಕಲ ಭವಿಯ ಕಳೆಯದೆ, ಸಕಲನಿಃಕಲ ಸನುಮತ ಜಂಗಮಕ್ಕೆ ತುಡುಕಿ ಮಾಡುವ ಭಕ್ತಿ ಹಡಕಿಂಗೆಳಸಿತ್ತು. ಬಿಡು ತನುವ ಹಿಡಿ ಪದವ ನಡೆ ನಮ್ಮ ಶರಣರಗತಿವಿಡಿದು ಗುರುನಿರಂಜನ ಚನ್ನಬಸವಲಿಂಗಕ್ಕೆ ನಿಜಭಕ್ತನ ಹಡೆ.