ಕಾಣಿಸಿಕೊಳ್ಳದ ಶರಣ ಕಾಣಿಸಿಕೊಂಡಾಚರಿಸುವನೆ?
ಕಾಣಬಾರದು ಕರ್ಮಿಗಳು, ತೋರಬಾರದು ಧರ್ಮಿಗಳು,
ಇದರಂದವನರಿದಿರ್ದಡಾತ ಸುಜ್ಞಾನಿ ಶರಣ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Kāṇisikoḷḷada śaraṇa kāṇisikoṇḍācarisuvane?
Kāṇabāradu karmigaḷu, tōrabāradu dharmigaḷu,
idarandavanaridirdaḍāta sujñāni śaraṇa
guruniran̄jana cannabasavaliṅgadalli.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು