ಶೂನ್ಯದ ಕಳೆಬೆಳೆಯನರಿದು ನಿಶ್ಶೂನ್ಯದ ಕಳೆಬೆಳೆಯೊಳು ನಿಂದು,
ಕುರುಹಿಂಗೆ ಹಿಂದು ಮುಂದೆ ತೋರಲೆಡೆಯಿಲ್ಲ.
ಹಿಂದಣತ್ತ ಮುಂದಣತ್ತ
ಗುರುನಿರಂಜನ ಚನ್ನಬಸವಲಿಂಗದೊಡಲಿಂಗೆ.
Art
Manuscript
Music
Courtesy:
Transliteration
Śūn'yada kaḷebeḷeyanaridu niśśūn'yada kaḷebeḷeyoḷu nindu,
kuruhiṅge hindu munde tōraleḍeyilla.
Hindaṇatta mundaṇatta
guruniran̄jana cannabasavaliṅgadoḍaliṅge.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು